ಇಂಗ್ಲೆಂಡ್ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ 5-0ಯಿಂದ ಸೋಲಿಸಿತ್ತು. ಅದಾಗಿ ಟಿ20ಯಲ್ಲೂ ಆಸ್ಟ್ರೇಲಿಯಾಕ್ಕೆ ಸೋಲಿನ ಮುಖಭಂಗವಾಗಿತ್ತು. ಆದರೆ ಆಸ್ಟ್ರೇಲಿಯಾವನ್ನು ಸೋಲಿಸಿದಷ್ಟು ಸುಲಭವಾಗಿ ಭಾರತವನ್ನು ಸೋಲಿಸೋದು ಇಂಗ್ಲೆಂಡ್ ಗೆ ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
India is going to face very confident England side which recently humiliated Australia on the pitch . But Kohli has to say something else before the competition